ಚಿತ್ರ: ಅಮೃತ ಘಳಿಗೆ
ಸಂಗೀತ: ವಿಜಯನಾರಸಿಂಹ
ಸಾಹಿತ್ಯ: ವಿಜಯನಾರಸಿಂಹ
ನಿರ್ದೇಶನ: ಕಣಗಾಲ್ ಪುಟ್ಟಣ್ಣ
ಗಾಯಕರು: ಜಯಚಂದ್ರನ್
ಹಿಂದುಸ್ತಾನವು ಎಂದು ಮರೆಯದ ಭಾರತ ರತ್ನವು ನೀನಾಗು
ಕನ್ನಡ ಹಿರಿಮೆಯ ಮಗನಾಗು ಕನ್ನಡ ನುಡಿಯ ಸಿರಿಯಾಗು ||ಪ||
ಭಾರತ ದೇಶದ ಬಡವರ ಕಂಬನಿ ಒರೆಸುವ ನಾಯಕ ನೀನಾಗು
ಭಾರತೀಯರ ವಿಶ್ವಪ್ರೇಮವ ಮೆರೆಸುವ ಜ್ಞಾನಿ ನೀನಾಗು
ಭಾರತೀಯರ ಭವ್ಯ ಭವಿಷ್ಯವ ಬೆಳಗುವ ವಿಜ್ಞಾನಿ ನೀನಾಗು
ಭೂಮಂಡಲದ ಹಾಹಾಕಾರವ ನೀಗುವ ಶಕ್ತಿಯು ನೀನಾಗು
ಮಾರಕ ಶಕ್ತಿಯ ದೂರ ಗಯ್ಯುವ ಧೀರ ಶಿರೋಮಣಿ ನೀನಾಗು
ಬ್ರಹ್ಮಾಂಡವನೆ ಬೆಳಗುವ ಶಕ್ತಿಯ ಕಾಣುವ ಯೋಗಿಯು ನೀನಾಗು