Tuesday, 5 June 2018

ಪ್ರೀತಿಗಾಗಿ….

ಆಕಾಶದಂಚಲ್ಲಿ, ಚುಕ್ಕಿಗಳ ನಡುವಲ್ಲಿ, ಚಂದಿರನ ನೋಡಲ್ಲಿ, ನಗುತ್ತಿಹನು ಬಾನಲ್ಲಿ, ಜೊತೆಗಿರುವೆ ನೀನಿಲ್ಲಿ, ನಗು ತುಂಬಿದೆ ನನ್ನ ಮನದಲ್ಲಿ, ಏನು ಹೇಳಲಾಗುತ್ತಿಲ್ಲ ನಾನಿಲ್ಲಿ, ಸಾವಿರ ಮಾತುಗಳು ತುಂಬಿದೆ ಮನದಲ್ಲಿ, ನೀ ಇರಲು
ಜೊತೆಯಲ್ಲಿ, ಲೋಕವನ್ನೇ ಮರೆತೇ ನಾನಿಲ್ಲಿ. ಹೆಚ್ಚೇನೂ ಬೇಡೇನೂ ನನ್ನ ನೀನಲ್ಲಿ, ಸದಾ ನಿನ್ನಿ ಪ್ರೀತಿಯ ಕೇಳುವೆ ನನ್ನ ಬಾಳಲ್ಲಿ. ಬಾ ನನ್ನ ಮನಕ್ಕೆ ಬೆಳಕಾಗಿ, ನಗುವ ಸಿಂಚಿಸುವ ಒಲವಾಗಿ, ಈ ಜೀವ ನಿನಗಾಗಿ, ನಿನ್ನ ಪ್ರೀತಿಯು ನನಗಾಗಿ. ಬಾಲೇಕೆ ನೀನಿಲ್ಲದೇ ನನಗೆ, ನಿನಿದ್ದರೆ ಬೇರೇನು ಬೇಕು ನನಗೆ.
-ನಂದಿ