ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ
Wednesday, 11 January 2017
ಪಾತರಗಿತ್ತಿ ಸಂತೋಷ
"ಒಂದು ಪಾತರಗಿತ್ತಿ 14 ದಿನಗಳ ಕಾಲ ಮಾತ್ರ
ಬದುಕುಳಿಯುವದು.
ಆದರೆ ಅದು ಪ್ರತಿದಿನ ಅತ್ಯಂತ
ಸಂತೋಷದಿಂದ ಹಾರಾಡುವದು
ಮತ್ತು ಹಲವರ
ಹೃದಯಗಳನ್ನ ಗೆಲ್ಲುವುದು ಪ್ರತಿ ಕ್ಷಣವೂ ಅತ್ಯಂತ
ಪ್ರಮುಖ ಯಾವಾಗಲೂ ಸುಖ ಸಂತೋಷದಿಂದಿರಿ"
ಯಲ್ಲಪ್ಪ ನಂದಿ.
Newer Post
Older Post
Home