Saturday, 26 August 2023

Yallappa Nandi - ಯಲ್ಲಪ್ಪ ನಂದಿ

ಯಲ್ಲಪ್ಪ ನಂದಿಯವರು 1993ರ ಡಿಸೆಂಬರ್ 31ರಂದು, ಭಾರತದ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಮಿಡಕನಟ್ಟಿ ಎಂಬ ಹಳ್ಳಿಯಲ್ಲಿ ಕೃಷಿ ಕಾರ್ಮಿಕ ದಂಪತಿಗಳಾದ ಹಾಲಸಿದ್ದಪ್ಪ ಮತ್ತು ಪಾರವ್ವ ಅವರ ಮಗನಾಗಿ ಜನಿಸಿದರು.

ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು (1 ರಿಂದ 8ನೇ ತರಗತಿ) ಮಿಡಕನಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ಣಗೊಳಿಸಿದರು. ನಂತರ, ತಮ್ಮ ಪ್ರೌಢಶಾಲಾ ಶಿಕ್ಷಣವನ್ನು (9 ಮತ್ತು 10ನೇ ತರಗತಿ) ಖನಗಾಂವನ ಶ್ರೀ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಮುಗಿಸಿದರು. ಪದವಿಪೂರ್ವ ಶಿಕ್ಷಣಕ್ಕಾಗಿ, ಶ್ರೀ ನಂದಿಯವರು ಗೋಕಾಕದ ಶ್ರೀ ಜಗದ್ಗುರು ಶಿವಲಿಂಗೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿಗೆ ಸೇರಿದರು, ಅಲ್ಲಿ ಅವರು ಎರಡು ವರ್ಷಗಳ ಕಾಲ ಕಲಾ ವಿಭಾಗದಲ್ಲಿ ಅಧ್ಯಯನ ಮಾಡಿದರು. ತದನಂತರ, ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ (ಬಿ.ಎ.) ಪಡೆದರು.

ತಮ್ಮ ವಿಶ್ವವಿದ್ಯಾನಿಲಯದ ಶಿಕ್ಷಣದ ನಂತರ, ಅವರು ಫ್ರಾಂಕ್‌ಫಿನ್ ಇನ್‌ಸ್ಟಿಟ್ಯೂಟ್ ಆಫ್ ಏರ್ ಹೋಸ್ಟೆಸ್ ಟ್ರೈನಿಂಗ್‌ನಲ್ಲಿ ಫ್ರಾಂಕ್‌ಫಿನ್ ಡಿಪ್ಲೊಮಾ ಇನ್ ಹಾಸ್ಪಿಟಾಲಿಟಿ, ಟ್ರಾವೆಲ್ ಮತ್ತು ಕಸ್ಟಮರ್ ಸರ್ವೀಸ್‌ ಕೋರ್ಸ್ ಮುಗಿಸಿ ಯುನೈಟೆಡ್ ಕಿಂಗ್‌ಡಮ್‌ನ ಬೋರ್ನ್‌ಮೌತ್‌ನಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಕಮರ್ಷಿಯಲ್ ಮ್ಯಾನೇಜ್‌ಮೆಂಟ್‌ನಲ್ಲಿ ಏವಿಯೇಷನ್ ಮ್ಯಾನೇಜ್‌ಮೆಂಟ್ ವೃತ್ತಿಪರ ಕೋರ್ಸ್ ಪೂರ್ಣಗೊಳಿಸಿದರು.

ಅವರು ಭಾರತೀಯ ನಾಗರಿಕ ವಿಮಾನಯಾನ ಸೇವೆಯಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಏರ್ ಟಿಕೆಟಿಂಗ್ ಮತ್ತು ರಿಸರ್ವೇಶನ್ ಕ್ಷೇತ್ರದಲ್ಲಿ 12 ವರ್ಷಗಳ ಅನುಭವ ಹೊಂದಿರುವ ಇವರು, ವಿಮಾನಯಾನ ಸೇವೆಯಲ್ಲಿ ಆಳವಾದ ಜ್ಞಾನವನ್ನು ಗಳಿಸಿದ್ದಾರೆ. ವಿಶ್ವದಾದ್ಯಂತ ಸಂಚರಿಸುವ ಭಾರತೀಯ ಪ್ರಯಾಣಿಕರಿಗಾಗಿ 10 ಲಕ್ಷಕ್ಕೂ ಅಧಿಕ ವಿಮಾನ ಟಿಕೆಟ್‌ಗಳನ್ನು ನೀಡಿದ್ದಾರೆ ಮತ್ತು 470ಕ್ಕೂ ಹೆಚ್ಚು ವಿಮಾನಯಾನ ಸಂಸ್ಥೆಗಳ ಟಿಕೆಟ್‌ಗಳನ್ನು ​ಮಾಡುವ​ ಮತ್ತು​ ವಿತರಿಸುವ ಅಧಿಕಾರವನ್ನು ಪಡೆದಿದ್ದಾರೆ.

ಏರ್ ಇಂಡಿಯಾ [AI], ಏರ್ ಇಂಡಿಯಾ ಎಕ್ಸ್‌ಪ್ರೆಸ್ [AIX], ಆಕಾಶ ಏರ್ [QP] ಮತ್ತು ಇಂಡಿಗೋ [6E] ವಿಮಾನ ಸಂಸ್ಥೆಗಳ ಅಧಿಕೃತ ಏರ್ ಟಿಕೆಟಿಂಗ್ ಮಾಡುವ​ ಪಾಲುದಾರರಾಗಿದ್ದಾರೆ.

Yallappa Nandi was born on December 31, 1993, in Midakanatti, a village in the Gokak taluk of Belgaum district, Karnataka, India.

He completed his primary education (Classes I to VIII) at the Government Senior Primary School in Midakanatti, followed by his high school education (Classes IX and X) at Shri Siddheshwar High School in Khanagaon. For his pre-university studies, Mr. Nandi attended Sri Jagadguru Sri Shivlingeshwar College of Arts, Commerce and Science in Gokak, where he spent two years in the Arts Department. He later graduated with a Bachelor of Arts (B.A.) from Rani Channamma University in Belagavi.

After his university education, he pursued a professional course in Frankfinn Diploma in Hospitality, Travel & Customer Service at the Frankfinn Institute of Air Hostess Training, Aviation Management at Institute of Commercial Management in Bournemouth, United Kingdom.

Mr. Nandi began his career in the Indian Civil Aviation service, specializing in Air Ticketing and Reservation using GDS (Global Distribution System) operating systems. With 12 years of experience, he has extensive knowledge of Air services and is authorized to issue tickets for 470 + Airlines worldwide. Throughout his career, he has successfully issued over one million + flight tickets for passengers traveling globally.

Official Authorized Air Ticketing Partner of Air India [AI], Air India Express [AIX], Akasa Air [QP] and IndiGo [6E].