Domestic, International Air ticketing, and Reservation.
I the Mr Yallappa Nandi, I have completed Air ticketing and reservation (GDS) course, UK 5th level qualification at Institute of Commercial Management UK Bournemouth England, and I have 10 years experience in Civil Aviation Service in India, Extensive working knowledge in Airlines industry, I have issued more than 10 lakh Air tickets for Indian travelers traveling across to the worldwide, I have received worldwide operating Airline's ticketing Authority and membership.
ದೇಶೀಯ, ಅಂತರಾಷ್ಟ್ರೀಯ ಏರ್ ಟಿಕೆಟಿಂಗ್ ಮತ್ತು ರಿಸರ್ವೇಶನ್.
ನಾನು ಶ್ರೀ ಯಲ್ಲಪ್ಪ ನಂದಿ, ಇನ್ಸ್ಟಿಟ್ಯೂಟ್ ಆಫ್ ಕಮರ್ಷಿಯಲ್ ಮ್ಯಾನೇಜ್ಮೆಂಟ್ ಯುಕೆ ಬೋರ್ನ್ಮೌತ್ ಇಂಗ್ಲೆಂಡ್ನಲ್ಲಿ ಏರ್ ಟಿಕೆಟಿಂಗ್ ಮತ್ತು ರಿಸರ್ವೇಶನ್ (ಜಿಡಿಎಸ್) ಕೋರ್ಸ್, ಯುಕೆ 5ನೇ ಹಂತದ ಅರ್ಹತೆಯನ್ನು ಪೂರ್ಣಗೊಳಿಸಿದ್ದೇನೆ ಮತ್ತು ಭಾರತದಲ್ಲಿ ಸಿವಿಲ್ ಏವಿಯೇಷನ್ ಸೇವೆಯಲ್ಲಿ 10 ವರ್ಷಗಳ ಅನುಭವವನ್ನು ಹೊಂದಿದ್ದೇನೆ, ನಾನು ೧೦ ಲಕ್ಷಕ್ಕೂ ಅಧಿಕ ವಿಮಾನ ಟಿಕೆಟ್ಗಳನ್ನು ವಿಶ್ವದಾದ್ಯಂತ ಪ್ರಯಾಣಿಸಲು ಭಾರತೀಯ ಪ್ರಯಾಣಿಕರಿಗೆ ನೀಡಿದ್ದೇನೆ, ವಿಮಾನ ಸೇವೆಯಲ್ಲಿ ಉತ್ತಮವಾದ ಜ್ಞಾನವನ್ನು ಹೊಂದಿದ್ದೇನೆ, ವಿಶ್ವದ್ಯಾಂತ ಸಂಚರಿಸುವ ಎಲ್ಲ ವಿಮಾನ ಟಿಕೆಟಿಂಗ್ ಮಾಡುವ ಅಥಾರಿಟಿ ಪಡಿದಿದ್ದೇನೆ ಮತ್ತು ವಿಶ್ವದ್ಯಾಂತ ಹಲವಾರು ವಿಮಾನ ಸಂಸ್ಥೆಗಳ ಮೆಂಬರ್ ಶಿಪ್ ಪಡಿದಿದ್ದೇನೆ.